People are constantly evolving, shaped by their experiences. The experience of reading and knowledge-gathering can be counted as the most important of those that induce change and evolution in man. For change to occur, first comes awareness, then acceptance and then action. In this blog, I have attempted to be an agent of change by spreading awareness. Head to the blog feed for a (hopefully) interesting read!!
ಮನುಷ್ಯರ ವಿಕಾಸ ನಿರಂತವಾದದ್ದು. ಅನುಭವಗಳು ಅವರನ್ನು ರೂಪಿಸುತ್ತವೆ.. ಓದುವಿಕೆ ಮತ್ತು ಜ್ಞಾನ ಸಂಗ್ರಹಣಗಳು, ಮನುಷ್ಯರಲ್ಲಿ ವಿಕಾಸ ಮತ್ತು ಬದಲಾವಣೆಗಳನ್ನು ತರುವ ಅತ್ಯಂತ ಮುಖ್ಯ ಸಾಧನಗಳಾಗಿವೆ.ಅನುಭವವನ್ನು ಬಹು ಮುುಖ್ಯವೆಂದು ಪರಿಗಹಿಸಬಹುದು. ಬದಲಾವಣೆ ಸಂಭವಿಸಬೇಕಾದರೆ, ಮೊದಲು ಅರಿವು ಮೂಡುತ್ತದೆ, ನಂತರ ಸ್ವೀಕಾರ, ತದನಂತರ ಕ್ರಿಯೆ ಬರುತ್ತದೆ. ಈ ಬ್ಲಾಗ್‌ನಲ್ಲಿ, ಜಾಗೃತಿ ಮೂಡಿಸುವ ಮೂಲಕ ಬದಲಾವಣೆಯ ಹರಿಕಾರಳಾಗಲು ನಾನು ಪ್ರಯತ್ನಿಸುತ್ತೇನೆ.(ಆಶಾದಾಯಕವಾಗಿ) ಆಸಕ್ತಿದಾಯಕ ಬರಹಗಳಿಗಾಗಿ ಬ್ಲಾಗ್ ಫೀಡ್‌ಗೆ ಹೋಗಿ!!